Kiran K - Maths tutor - Mysuru
1st lesson free
Kiran K - Maths tutor - Mysuru

Kiran K's email address and phone number have been validated.

Kiran K

  • Rate J$336
  • Response 1h
Kiran K - Maths tutor - Mysuru

J$336/hr

1st lesson free

Contact

1st lesson free

1st lesson free

  • Maths
  • Arithmetic
  • Statistics

Kannada Medium Maths, History & Geography Tutor – Online Classes (Class 4 to 8)

  • Maths
  • Arithmetic
  • Statistics

Lesson location

About Kiran K

ನಮಸ್ಕಾರ, ನಾನು ಕಿರಣ ಕೆ ಅಂಬ್ರೆ. ನಾನು ಬಿ.ಎ (BA) ಪದವಿ ಪಡೆದಿದ್ದೇನೆ. ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ 4ನೇ ತರಗತಿಯಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಗಣಿತ, ಇತಿಹಾಸ ಮತ್ತು ಭೂಗೋಳದ ಪಾಠಗಳನ್ನು ಕಲಿಸುತ್ತಿದ್ದೇನೆ. ನನ್ನ ಪಾಠಶೈಲಿ ಸರಳ ಹಾಗೂ ವಿದ್ಯಾರ್ಥಿಗಳ ಅರ್ಥಮಾಡಿಕೊಳ್ಳುವಂತೆ ಉದಾಹರಣೆಗಳೊಂದಿಗೆ ಇರುತ್ತದೆ. ನಾನು Online ಮೂಲಕ WhatsApp ಅಥವಾ Zoom Class ಮೂಲಕ ಕಲಿಕೆ ನೀಡುತ್ತೇನೆ. ಪ್ರಥಮ ತರಗತಿ ಉಚಿತವಾಗಿದ್ದು, ಆ ಮೂಲಕ ವಿದ್ಯಾರ್ಥಿಯು ನನ್ನ ತರಗತಿ ಶೈಲಿಯನ್ನು ಮನಗಂಡು ಮುಂದಿನ ತರಗತಿಗಳಿಗೆ ಮುಂದಾಗಬಹುದು. Online Tuition – ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಂಪರ್ಕಿಸಿ: Superprof ಸಂದೇಶದ ಮೂಲಕ ಅಥವಾ WhatsApp -(concealed information)

See more

About the lesson

  • Primary
  • Lower Secondary
  • Upper Secondary
  • +4
  • levels :

    Primary

    Lower Secondary

    Upper Secondary

    PhD

    Other

    MBA

    Kindergarten

  • English

All languages in which the lesson is available :

English

ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಗಣಿತ, ಇತಿಹಾಸ ಮತ್ತು ಭೂಗೋಳ ಕಲಿಸುತ್ತೇನೆ. ನನ್ನ ಪಾಠಗಳು ಉದಾಹರಣೆಗಳೊಂದಿಗೆ, ಸ್ನೇಹಪೂರ್ಣವಾಗಿ ನಡೆಯುತ್ತವೆ. I teach Class 4 to 8 Kannada medium students online. My classes are simple, friendly, and easy to understand. First demo class is FREE. Ok Thank you.

See more

Rates

Rate

  • J$336

Pack prices

  • 5h: J$1,680
  • 10h: J$3,360

free lessons

The first free lesson with Kiran K will allow you to get to know each other and clearly specify your needs for your next lessons.

  • 1hr

online

  • J$336/h

Similar Maths teachers in Mysuru